Surprise Me!

Renault Kiger 2022 Kannada Review | ಹೊಸ ವೈಶಿಷ್ಟ್ಯತೆಗಳು ಮತ್ತು ನವೀಕರಿಸಿದ ವಿನ್ಯಾಸಗಳು...

2022-07-27 63 Dailymotion

Renault Kiger 2022 Kannada Review: the french automaker has given several updates to the new Kiger compact SUV. This includes interior and exterior cosmetic changes and feature additions. ಹೊಸ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಹಲವಾರು ನವೀಕರಣಗಳನ್ನು ನೀಡಲಾಗಿದ್ದು, ಹೊರ ಭಾಗದಲ್ಲಿ ಮಾತ್ರವಲ್ಲದೆ ಒಳವೈಶಿಷ್ಟ್ಯತೆಗಳಲ್ಲೂ ಕೆಲವು ಬದಲಾವಣೆ ಪರಿಚಯಿಸಲಾಗಿದೆ. ಹಾಗಾದರೆ 2022ರ ಕಿಗರ್ ಮಾದರಿಯಲ್ಲಿ ಬದಲಾವಣೆಗೊಂಡಿರುವ ವೈಶಿಷ್ಟ್ಯತೆಗಳ ಕುರಿತು ತಿಳಿಯಲು ಈ ವಿಮರ್ಶೆ ವಿಡಿಯೋವನ್ನು ವೀಕ್ಷಿಸಿ.